ಅರ್ಥ : ಬೆರಳುಗಳಿಂದ ತೆಳುವಾದ ಪದಾರ್ಥಗಳನ್ನು ತೋಡಿ ತೆಗೆಯುವ ಪ್ರಕ್ರಿಯೆ
ಉದಾಹರಣೆ :
ಅವನು ಜಮಖಾನದ ಮೇಲೆ ಚೆಲ್ಲಿರುವ ಹಾಲನ್ನು ತೋಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೇಲ್ಭಾಗದ ಮಣ್ಣನ್ನು ತೆಗೆದು ಹಳ್ಳ ಮಾಡುವುದು
ಉದಾಹರಣೆ :
ರೈತನು ತನ್ನ ಜಮೀನಿನಲ್ಲಿ ಬಾಯಿಯನ್ನು ಅಗೆಯುತ್ತಿದ್ದಾನೆ.
ಸಮಾನಾರ್ಥಕ : ಅಗೆ
ಇತರ ಭಾಷೆಗಳಿಗೆ ಅನುವಾದ :