ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
ಉದಾಹರಣೆ : ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
ಸಮಾನಾರ್ಥಕ : ಆರ್ದ್ರತೆ, ಥಂಡಿ
ಇತರ ಭಾಷೆಗಳಿಗೆ ಅನುವಾದ :हिन्दी English
हवा में होनेवाली भाप की मात्रा।
Wetness in the atmosphere.
ಅರ್ಥ : ತೇವ ಬರುವ ಅಥವಾ ಆರ್ದ್ರತೆಯ ಕ್ರಿಯೆ ಅಥವಾ ಅವಸ್ಥೆ
ಉದಾಹರಣೆ : ಅತಿಯಾದ ತೇವದಿಂದಾಗಿ ಮಾಳಿಗೆ ಕುಸಿದು ಬಿದ್ದಿತು.
ಸಮಾನಾರ್ಥಕ : ಆರ್ದ್ರತೆ
सीड़ आने की क्रिया या अवस्था।
A slight wetness.
ಅರ್ಥ : ಒದ್ದೆ ಅಥವಾ ತೇವವಾಗಿರುವ
ಉದಾಹರಣೆ : ತೇವದಿಂದ ಕೂಡಿದ ಮನೆಯಿಂದ ವಿಚಿತ್ರವಾದ ಕೆಟ್ಟ ವಾಸನೆ ಬರುತ್ತಿತ್ತು.
ಸಮಾನಾರ್ಥಕ : ಒದ್ದೆ
सील या नमी युक्त।
Slightly wet.
ಸ್ಥಾಪನೆ