ಅರ್ಥ : ಸಂಕೋಚ, ನಾಚಿಕೆ, ಅಂಜಿಕೆಯನ್ನು ಬಿಟ್ಟು ಧೈರ್ಯಾವಾಗಿ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುವಿಕೆ
ಉದಾಹರಣೆ :
ನಾನು ಧೈರ್ಯದಿಂದ ಮಾತಾಡಿದೆ.
ಸಮಾನಾರ್ಥಕ : ನಿರ್ಭಿಡೆಯಿಂದ ಮಾತಾಡು, ಪ್ರಕಟವಾಗು
ಇತರ ಭಾಷೆಗಳಿಗೆ ಅನುವಾದ :
Talk freely and without inhibition.
open up