ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಳಿ ಹಳದಿ ಪದದ ಅರ್ಥ ಮತ್ತು ಉದಾಹರಣೆಗಳು.

ತಿಳಿ ಹಳದಿ   ಗುಣವಾಚಕ

ಅರ್ಥ : ಕಿತ್ತಲೆ ಸಿಪ್ಪೆಯ ಬಣ್ಣ ಅಥವಾ ಹಳದಿ ಬಣ್ಣದ

ಉದಾಹರಣೆ : ಶೀಲಾ ತಿಳಿ ಹಳದಿ ಬಣ್ಣದ ಸೀರೆ ಉಟ್ಟು ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆ.

ಸಮಾನಾರ್ಥಕ : ತಿಳಿ ಹಳದಿ-ಬಣ್ಣದ, ತಿಳಿ ಹಳದಿ-ಬಣ್ಣದಂತ, ತಿಳಿ ಹಳದಿ-ಬಣ್ಣದಂತಹ


ಇತರ ಭಾಷೆಗಳಿಗೆ ಅನುವಾದ :

नारंगी के छिलके के समान रंग का या पीलापन लिए लाल रंग का।

शीला नारंगी परिधान में अच्छी लग रही है।
नारंगी

Of the color between red and yellow. Similar to the color of a ripe orange.

orange, orangish