ಅರ್ಥ : ಸಮಾಜದಲ್ಲಿನ ಕೆಟ್ಟದನ್ನು ದೂರ ಮಾಡುವವ ಅಥವಾ ಸಮಾಜದಲ್ಲಿ ಸುಧಾರಣೆ ತರುವ ವ್ಯಕ್ತಿ
ಉದಾಹರಣೆ :
ಸಂತ ರಾಜ ರಾಮಮೋಹನ ರಾಯ್ ಅವರು ಒಬ್ಬ ದೊಡ್ಡ ಸಮಾಜಸುಧಾರಕರು.
ಸಮಾನಾರ್ಥಕ : ಸಮಾಜಸುಧಾರಕ, ಸುಧಾರಕ, ಸುಧಾರಣೆಗಾರ, ಸುಧಾರಿಸುವವನು
ಇತರ ಭಾಷೆಗಳಿಗೆ ಅನುವಾದ :
सामाजिक बुराइयों को दूर करनेवाला या समाज में सुधार करनेवाला व्यक्ति।
संत राजा राममोहन राय एक बहुत बड़े समाजसुधारक थे।