ಅರ್ಥ : ಒಂದು ಕಾಡು ಮರದ ಹಣ್ಣು ಅದನ್ನು ಔಷಧಿಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ವೈದ್ಯನು ತಾರೆಕಾಯಿಯನ್ನು ಅರೆಯುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಕಾಡಿನ ಮರ ಅದರ ಹಣ್ಣು ಔಷಧಿಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ಈ ಕಾಡಿನಲ್ಲಿ ತಾರೆಕಾಯಿಯ ಮರವಿದೆ.
ಇತರ ಭಾಷೆಗಳಿಗೆ ಅನುವಾದ :
A tall perennial woody plant having a main trunk and branches forming a distinct elevated crown. Includes both gymnosperms and angiosperms.
tree