ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾರೀಖು ನಿರ್ಣಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತಾರೀಖು ನಿರ್ಣಯಿಸು   ಕ್ರಿಯಾಪದ

ಅರ್ಥ : ದಿನಾಂಕವನ್ನು ನಿರ್ಧರಿಸುವ ಅಥವಾ ಯಾವುದೇ ಐತಿಹಾಸಿಕ ಘಟನೆ, ಕೆಲಸ ಮುಂತಾದವುಗಳ ನಿಖರವಾದ ಸಮಯವನ್ನು ನಿರ್ಧರಿಸುವ ಪ್ರಕ್ರಿಯೆ

ಉದಾಹರಣೆ : ಕೆಲವು ವಿದ್ವಾಂಸರು ಕಬೀರರ ಜನ್ಮ ದಿನಾಂಕವನ್ನು ನಿರ್ಧಾರಿಸಿದ್ದಾರೆ.

ಸಮಾನಾರ್ಥಕ : ದಿನಾಂಕವನ್ನು ನಿರ್ಧಾರಿಸು


ಇತರ ಭಾಷೆಗಳಿಗೆ ಅನುವಾದ :

* दिनांक निर्धारित करना या किसी ऐतिहासिक घटना, काम आदि का सही समय निर्धारित करना।

कुछ विद्वानों ने कबीर के जन्म को दिनांकित किया है।
तारीख नियत करना, दिनांक निर्धारित करना, दिनांकित करना