ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾಮ್ರ ಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ತಾಮ್ರ ಪತ್ರ   ನಾಮಪದ

ಅರ್ಥ : ಪ್ರಾಚೀನ ಕಾಲದಲ್ಲಿ ಅಕ್ಷರ, ಪತ್ರ, ದಾನಪತ್ರಗಳನ್ನು ಬರೆಯಲು ತಾಮ್ರದ ಹಾಳೆಯನ್ನು ಬಳಸುತ್ತಿದ್ದರು

ಉದಾಹರಣೆ : ಸಂಗ್ರಹಾಲಯದಲ್ಲಿ ವಿವಿಧ ಬಗೆಯ ತಾಮ್ರ ಫಲಕಗಳನ್ನು ಸುರಕ್ಷಿತವಾಗಿ ಇಡಲಾಗಿದೆ.

ಸಮಾನಾರ್ಥಕ : ತಾಮ್ರ ಫಲಕ, ತಾಮ್ರಪತ್ರ


ಇತರ ಭಾಷೆಗಳಿಗೆ ಅನುವಾದ :

तांबे की चादर का टुकड़ा जिस पर प्राचीन काल में अक्षर खुदवा कर दान पत्र आदि लिखते थे।

संग्रहालय में तरह-तरह के ताम्रपत्र सुरक्षित हैं।
ताम्र फलक, ताम्रपत्र, ताम्रपत्रक, पट्टक

An engraving consisting of a smooth plate of copper that has been etched or engraved.

copperplate, copperplate engraving

ಅರ್ಥ : ತಾಮ್ರದ ಹಾಸು

ಉದಾಹರಣೆ : ತಾಮ್ರ ಪತ್ರದ ಮೇಲೆ ಕೆಲವರು ಸುಂದರವಾದ ರೇಖಾ ಚಿತ್ರವನ್ನು ಬಿಡಿಸುವರು.

ಸಮಾನಾರ್ಥಕ : ತಾಮ್ರ ಫಲಕ, ತಾಮ್ರಪತ್ರ


ಇತರ ಭಾಷೆಗಳಿಗೆ ಅನುವಾದ :

तांबे की चद्दर।

ताम्रपत्र पर कच्छी लोग सुंदर नक्काशी करते हैं।
ताम्र फलक, ताम्रपत्र, ताम्रपत्रक

ಅರ್ಥ : ಲೋಹ ಮೊದಲಾದವುಗಳ ಪತ್ರ ಅದು ಕಾಗದದ ತರಹ ತೆಳುವಾಗಿರುತ್ತದೆ

ಉದಾಹರಣೆ : ಅವರು ತಾಮ್ರ ಪತ್ರದ ಮೇಲೆ ಲಕ್ಷ್ಮೀ ಯಂತ್ರವನ್ನು ಮಾಡಿದರು.

ಸಮಾನಾರ್ಥಕ : ತಾಮ್ರ ಹಾಳೆ, ಪತ್ರ


ಇತರ ಭಾಷೆಗಳಿಗೆ ಅನುವಾದ :

धातु आदि का पत्तर जो काग़ज़ के समान पतला होता है।

उसने ताम्र पत्र पर लक्ष्मी यंत्र बनवाया।
पत्र, पनी, पन्नी, परनी, पर्णी

A piece of thin and flexible sheet metal.

The photographic film was wrapped in foil.
foil