ಅರ್ಥ : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
ಉದಾಹರಣೆ :
ಹಡಗು ಸುಮುದ್ರದಲ್ಲಿ ಮುಳುಗಿತು.
ಸಮಾನಾರ್ಥಕ : ಅದ್ದು, ಮುಳುಗಿಹೋಗು, ಮುಳುಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರುವುದು
ಉದಾಹರಣೆ :
ನಿಮ್ಮ ತಂದೆ ಎಲ್ಲಿ ಹೋಗಿ ಕೂತ್ತಿದ್ದಾರೆ.
ಸಮಾನಾರ್ಥಕ : ಕೂಡ್ರು, ಕೂತಿರು, ಕೂಳಿತಿರು, ಸ್ಥಾಪಿತವಾಗು, ಸ್ಥಿರವಾಗು
ಇತರ ಭಾಷೆಗಳಿಗೆ ಅನುವಾದ :