ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಲೆಯನ್ನು ಕಾಪಾಡುವ ಸಾಧನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ

ಉದಾಹರಣೆ : ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸಮಾನಾರ್ಥಕ : ತಲೆಕವಚ, ತಲೆಗವಚ, ಶಿರಸ್ತ್ರಾಣ


ಇತರ ಭಾಷೆಗಳಿಗೆ ಅನುವಾದ :

लड़ाई के समय योद्धाओं के पहनने का लोहे का टोप।

संग्रहालय में पुराने राजाओं के तरह-तरह के शिरस्त्राण रखे हुए हैं।
खोद, खोल, झिलम, शिरत्राण, शिरत्रान, शिरस्त्र, शिरस्त्राण

Armor plate that protects the head.

helmet