ಅರ್ಥ : ತರ್ಕದಿಂದ ಕೂಡಿದ ಯಾವುದೇ ವಿಷಯ ಅಥವಾ ಸಂಗತಿ
ಉದಾಹರಣೆ :
ಅವನು ಉಪನ್ಯಾಸದ ನಂತರ ಕೇಳಿದ ಪ್ರಶ್ನೆಗೆ ತರ್ಕಬದ್ಧವಾದ ಉತ್ತರ ನೀಡಿದನು.
ಸಮಾನಾರ್ಥಕ : ತರ್ಕಬದ್ಧವಾದಂತ, ತರ್ಕಬದ್ಧವಾದಂತಹ, ತರ್ಕಸಮ್ಮತವಾದ, ತರ್ಕಸಮ್ಮತವಾದಂತ, ತರ್ಕಸಮ್ಮತವಾದಂತಹ, ಯುಕ್ತಿಯುಕ್ತವಾದ, ಯುಕ್ತಿಯುಕ್ತವಾದಂತ, ಯುಕ್ತಿಯುಕ್ತವಾದಂತಹ
ಇತರ ಭಾಷೆಗಳಿಗೆ ಅನುವಾದ :
जो तर्क से भरा हुआ हो।
मोहन जैसे भोंदू व्यक्ति ने गुरुजी के प्रश्नों का तर्कपूर्ण उत्तर देकर सबको अचंभित कर दिया।ಅರ್ಥ : ಕಾನೂನಿಗೆ ಅನುಗುಣವಾದಂಥ ಕೆಲಸ
ಉದಾಹರಣೆ :
ಎಲ್ಲರೂ ಕಾನೂನುಬದ್ಧವಾದ ಕೆಲಸವನ್ನೇ ಮಾಡಬೇಕು.
ಸಮಾನಾರ್ಥಕ : ಕಾನೂನುಬದ್ದವಾದ, ಕಾನೂನುಬದ್ದವಾದಂತ, ಕಾನೂನುಬದ್ದವಾದಂತಹ, ತರ್ಕಬದ್ಧವಾದಂತ, ತರ್ಕಬದ್ಧವಾದಂತಹ, ನ್ಯಾಯಸಮಂಜಸವಾದ, ನ್ಯಾಯಸಮಂಜಸವಾದಂತ, ನ್ಯಾಯಸಮಂಜಸವಾದಂತಹ, ಸಮಂಜಸವಾದ, ಸಮಂಜಸವಾದಂತ, ಸಮಂಜಸವಾದಂತಹ
ಇತರ ಭಾಷೆಗಳಿಗೆ ಅನುವಾದ :
Established by or founded upon law or official or accepted rules.
legal