ಅರ್ಥ : ವಾಣಿಜ್ಯ ಮತ್ತು ಉದ್ಯೋಗಗಳಲ್ಲಿ ವಿಜ್ಞಾನದ ವ್ಯವಹಾರಿಕ ಉಪಯೋಗ
ಉದಾಹರಣೆ :
ಕಂಪೂಟರ್, ಮೊಬೈಲ್ ಮೊದಲಾದವುಗಳು ತಂತ್ರಜ್ಞಾನದ ಕೊಡೆಗೆಯಾಗಿದೆ.
ಸಮಾನಾರ್ಥಕ : ಟೆಕ್ನಾಲಜಿ
ಇತರ ಭಾಷೆಗಳಿಗೆ ಅನುವಾದ :
वाणिज्य और उद्योग में विज्ञान का व्यावहारिक उपयोग।
कम्प्यूटर, मोबाइल आदि तकनीक की ही देन हैं।ಅರ್ಥ : ಕೆಲಸದಲ್ಲಿ ಹೆಚ್ಚು ಉನ್ನತಿಯನ್ನು ಸಾಧಿಸುವುದು ಅಥವಾ ಸರಿಯಾದ ದಾರಿಯಲ್ಲಿ ನಡೆಸಲು ನೆರವಾಗುವ ವಿದ್ಯೆ
ಉದಾಹರಣೆ :
ಐ ಐ ಟಿಯಲ್ಲಿ ತಂತ್ರಜ್ಞಾನದ ಬಗ್ಗೆ ತರಬೇತಿಯನ್ನು ನೀಡುವರು
ಇತರ ಭಾಷೆಗಳಿಗೆ ಅನುವಾದ :
उद्योगों को अधिक उन्नत करने तथा सही ढंग से चलाने की विद्या।
आई आई टी में प्रौद्योगिकी की शिक्षा दी जाती है।