ಅರ್ಥ : ಮೋಸ ಮಾಡುವ ವ್ಯಕ್ತಿ
ಉದಾಹರಣೆ :
ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.
ಸಮಾನಾರ್ಥಕ : ಕಪಟಿ, ದಗಲ್ಬಾಜಿ, ದಗಾಕೋರ, ನಯವಂಚಕ, ಮೋಸಗಾರ, ವಂಚಕ, ವಂಚನೆಗಾರ, ಸಂಚುಗಾರ
ಇತರ ಭಾಷೆಗಳಿಗೆ ಅನುವಾದ :
धोखा देनेवाला व्यक्ति।
आधुनिक युग में धोखेबाजों की कमी नहीं है।