ಅರ್ಥ : ವ್ಯಾಖ್ಯೆ ಮಾಡಲಾಗಿರುವ
ಉದಾಹರಣೆ :
ಟಿಪ್ಪಣಿಸಿದ ಕವಿತೆಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತದೆ.
ಸಮಾನಾರ್ಥಕ : ಟಿಪ್ಪಣಿ, ಟಿಪ್ಪಣಿಸಿದ, ಟಿಪ್ಪಣಿಸಿದಂತ
ಇತರ ಭಾಷೆಗಳಿಗೆ ಅನುವಾದ :
Clearly characterized or delimited.
Lost in a maze of words both defined and undefined.