ಅರ್ಥ : ಪ್ರಕಾಶದಿಂದ ಹೊಳೆಯುವ
ಉದಾಹರಣೆ :
ಅವನು ಆಕಾಶದಲ್ಲಿ ಝಗಮಗಿಸುವ ನಕ್ಷತ್ರಗಳನ್ನು ನೋಡುತ್ತಿದ್ದಾನೆ.
ಸಮಾನಾರ್ಥಕ : ಮಿನುಗುತ್ತಿರುವ ಹೊಳೆಯುತ್ತಿರುವ
ಇತರ ಭಾಷೆಗಳಿಗೆ ಅನುವಾದ :
Having brief brilliant points or flashes of light.
Bugle beads all aglitter.