ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮುತ್ತು, ಚಿನ್ನ ಅಥವಾ ವಜ್ರದಿಂದ ಮಾಡಿರುವಂತಹ ಕಿವಿಯ ಆಭರಣ
ಉದಾಹರಣೆ : ಮುತ್ತಿನ ಓಲೆ ತುಂಬಾ ಸುಂದರವಾಗಿ ಕಾಣುತ್ತದೆ.
ಸಮಾನಾರ್ಥಕ : ಓಲೆ
ಇತರ ಭಾಷೆಗಳಿಗೆ ಅನುವಾದ :हिन्दी
मोती, सोना या हीरे से बनाया गया कान का एक गहना।
ಅರ್ಥ : ಕಿವಿಯ ಓಲೆಗೆ ನೇತಾಡುವಂತೆ ಹೊಂದಿಸಿದ ಸಣ್ಣ ಛತ್ರಿಯಾಕಾರದ, ಮುತ್ತಿನ ಅಥವಾ ಹರಳಿನ ಕುಚ್ಚು
ಉದಾಹರಣೆ : ಅವಳ ಕಿವಿಯಲ್ಲಿ ಇರುವ ಚಿನ್ನದ ಜುಮುಕಿ ತುಂಬಾ ಶೋಭಾಯಮಾನವಾಗಿ ಕಾಣುವುದು.
ಇತರ ಭಾಷೆಗಳಿಗೆ ಅನುವಾದ :हिन्दी English
कान में पहनने का एक गहना जो आकार में थोड़ा लंबा होता है।
Jewelry to ornament the ear. Usually clipped to the earlobe or fastened through a hole in the lobe.
ಸ್ಥಾಪನೆ