ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಿಲ್ಲಾಧಿಕಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನ್ಯಾಯ ವಿಭಾಗದ ಈ ಅಧಿಕಾರಿ ಜಿಲ್ಲೆಯ ಸಾಮಾನ್ಯ ಸಭೆ ಮತ್ತು ಸೇನಾಪತಿಗಳ ವ್ಯಾಜ್ಯಗಳ ಅಪೀಲುಗಳನ್ನು ಕೇಳುವ ಅಧಿಕಾರವಿರುತ್ತದೆ

ಉದಾಹರಣೆ : ಮಾನನೀಯ ರಾಮೇಶ್ವರಜೀ ಒಬ್ಬ ನಿಷ್ಟಾವಂತ ಜಿಲ್ಲಾಧಿಕಾರಿ.

ಸಮಾನಾರ್ಥಕ : ಜಿಲ್ಲಾ ಅಧಿಕಾರಿ, ಜಿಲ್ಲಾಧೀಶ


ಇತರ ಭಾಷೆಗಳಿಗೆ ಅನುವಾದ :

न्याय विभाग का वह अधिकारी जिसे जिले भर की दीवानी और फ़ौजदारी मुकदमों की अपीलें सुनने का अधिकार होता है।

माननीय रामईश्वरजी एक ईमानदार जिला जज हैं।
ज़िलाधीश, जिला जज, जिलाधीश, डिस्ट्रिक्ट मजिस्ट्रेट

ಅರ್ಥ : ಜಿಲ್ಲೆಯ ಒಟ್ಟು ಆಡಳಿತದ ಮೇಲುಸ್ತುವಾರಿ ನೋಡಿಕೊಳ್ಳುವ ಸರಕಾರಿ ಅಧಿಕಾರಿ

ಉದಾಹರಣೆ : ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಮಾನಾರ್ಥಕ : ಕಲೆಕ್ಟರ್, ಜಿಲ್ಲಾ ಧಂಡಾಧಿಕಾರಿ


ಇತರ ಭಾಷೆಗಳಿಗೆ ಅನುವಾದ :

जिले का सर्वोच्च अधिकारी। वह राज कर्मचारी जिसका उत्तरदायित्व किसी जनपद से राज-कर या प्राप्त धन आदि उगाहना है।

मेरे जिले में जिलाधिकारी के नेतृत्व में साक्षरता अभियान चलाया जा रहा है।
कलक्टर, कलेक्टर, जनपद अधिकारी, जनपद प्रशासक, जनपदाधीश, ज़िलाधिकारी, जिलाधिकारी, समाहर्ता