ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಏನನ್ನಾದರೂ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಇರುವವ
ಉದಾಹರಣೆ : ನನ್ನ ಗೆಳೆಯನದು ಜಿಜ್ಞಾಸುತನದ ವ್ಯಕ್ತಿತ್ವ.
ಸಮಾನಾರ್ಥಕ : ಕುತೂಹಲವುಳ್ಳ, ಕುತೂಹಲವುಳ್ಳಂತ, ಕುತೂಹಲವುಳ್ಳಂತಹ, ಜಿಜ್ಞಾಸುತನದ, ಜಿಜ್ಞಾಸುತನದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जो जिज्ञासा करता हो या जानने की इच्छा रखता हो।
ಸ್ಥಾಪನೆ