ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ಉದಾಹರಣೆ : ತಂದೆಯು ಮಕ್ಕಳನ್ನು ಕಾಲುವೆಯ ನೀರಿನಲ್ಲಿ ನೆಗೆದಾಡಿಸುತ್ತಿದ್ದಾರೆ.
ಸಮಾನಾರ್ಥಕ : ಜಿಗಿದಾಡಿಸು, ನೆಗದಾಡಿಸು, ನೆಗೆಯಿಸು
ಇತರ ಭಾಷೆಗಳಿಗೆ ಅನುವಾದ :हिन्दी English
छलाँगने का काम दूसरे से कराना।
Cause to jump or leap.
ಸ್ಥಾಪನೆ