ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾಲ್ಕು ಮಂದಿಯ ಗುಂಪು ಅಥವಾ ಕೂಟ
ಉದಾಹರಣೆ : ಆ ಕಡೆಯಿಂದ ಚಾಂಡಲರು ಜಿಗಿಯುತ್ತಾ ಹೋಗುತ್ತಿದ್ದರು
ಸಮಾನಾರ್ಥಕ : ಕುಣಿ, ನೆಗೆತ
ಇತರ ಭಾಷೆಗಳಿಗೆ ಅನುವಾದ :हिन्दी English
चार आदमियों का गुट।
Four people considered as a unit.
ಅರ್ಥ : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ
ಉದಾಹರಣೆ : ನೆಗೆತ ಕೋತಿಗಳಿಗೆ ಹುಟ್ಟುಗುಣ.
ಸಮಾನಾರ್ಥಕ : ಎಗರು, ಕುಪ್ಪಳಿಕೆ, ದುಮುಕುವಿಕೆ, ನೆಗೆತ, ಲಂಘನ, ಹಾರಿಕೆ
कहीं पहुँचने के लिए उछलने की क्रिया।
A light, self-propelled movement upwards or forwards.
ಸ್ಥಾಪನೆ