ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಣತನ ಪದದ ಅರ್ಥ ಮತ್ತು ಉದಾಹರಣೆಗಳು.

ಜಾಣತನ   ನಾಮಪದ

ಅರ್ಥ : ಬುದ್ದಿವಂತಿಕೆಯನ್ನು ಹೊಂದಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅವಳು ಬುದ್ದಿವಂತಿಕೆಯಿಂದ ತನ್ನ ಜೀವನ ಸಂಗಾತಿಯನ್ನು ಆಯ್ದುಕೊಂಡಳು.

ಸಮಾನಾರ್ಥಕ : ಜಾಣ್ಮೆ, ಬುದ್ದಿವಂತಿಕೆ, ವಿವೇಕ


ಇತರ ಭಾಷೆಗಳಿಗೆ ಅನುವಾದ :

Intelligence as manifested in being quick and witty.

brightness, cleverness, smartness

ಅರ್ಥ : ತೀಕ್ಷ್ಣವಾಗವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ವಿದ್ವಾಂಸರ ಬುದ್ಧಿಯ ತೀಕ್ಷಣತೆಯನ್ನು ಸಹಜವಾಗಿ ಕಂಡುಹಿಡಿಯಬಹುದು.

ಸಮಾನಾರ್ಥಕ : ಚಾಣಾಕ್ಷತನ, ತೀಕ್ಷಣ, ಪ್ರಚಂಡ, ಬುದ್ಧಿಚಾರ್ತುಯ


ಇತರ ಭಾಷೆಗಳಿಗೆ ಅನುವಾದ :

प्रखर होने की अवस्था या भाव।

विद्वानों की बुद्धि की प्रखरता सहज ही परखी जा सकती है।
तीक्ष्णता, तीखापन, तेज़ी, तेजी, पैनापन, प्रखरता, प्रचंडता, प्रचण्डता, प्राखर्य

A quick and penetrating intelligence.

He argued with great acuteness.
I admired the keenness of his mind.
acuity, acuteness, keenness, sharpness

ಅರ್ಥ : ಬುದ್ಧಿವಂತನಾಗುವ ಅವಸ್ಥೆ, ಗುಣ ಅಥವಾ ಭಾವನೆ

ಉದಾಹರಣೆ : ಅವನು ಬುದ್ದಿವಂತಿಕೆಯಿಂದ ಉತ್ತರವನ್ನು ಕೊಟ್ಟನು.

ಸಮಾನಾರ್ಥಕ : ಚತುರತನ, ಚತುರತೆ, ಬುದ್ಧಿವಂತಿಕೆ


ಇತರ ಭಾಷೆಗಳಿಗೆ ಅನುವಾದ :

चतुर होने की अवस्था, गुण या भाव।

उसने चतुराई से उत्तर दिया।
चतुराई, चातुरी, चातुर्य, चातुर्य्य, चालाकी, जोग, योग, होशियारी

The intellectual ability to penetrate deeply into ideas.

astuteness, deepness, depth, profoundness, profundity