ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಜಾಗ   ನಾಮಪದ

ಅರ್ಥ : ಯಾವುದೇ ಒಂದು ಸಂಗತಿಗೆ ಸಂಬಂಧಿಸಿದ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ಭೂಭಾಗ

ಉದಾಹರಣೆ : ಮಕ್ಕಾ ಮಧೀನವು ಮುಸ್ಲೀಮರ ಪವಿತ್ರ ಸ್ಥಾನವಾಗಿದೆ.

ಸಮಾನಾರ್ಥಕ : ಪ್ರದೇಶ, ಸ್ಥಳ, ಸ್ಥಾನ


ಇತರ ಭಾಷೆಗಳಿಗೆ ಅನುವಾದ :

निश्चित और परिमित स्थितिवाला वह भू-भाग जिसमें कोई बस्ती, प्राकृतिक रचना या कोई विशेष बात हो।

काशी हिन्दुओं का धार्मिक स्थान है।
आगार, आस्थान, आस्पद, इलाक़ा, इलाका, केतन, गाध, जगह, निक्रमण, प्रतिष्ठान, प्रदेश, स्थल, स्थान, स्थानक

The piece of land on which something is located (or is to be located).

A good site for the school.
land site, site

ಅರ್ಥ : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ

ಉದಾಹರಣೆ : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?

ಸಮಾನಾರ್ಥಕ : ಅವಕಾಶ, ಎಡೆ, ತೆರಪು, ಸೌಕರ್ಯ, ಸ್ಥಳ


ಇತರ ಭಾಷೆಗಳಿಗೆ ಅನುವಾದ :

अटने या समाने या सुधार आदि की जगह।

इसमें और कपड़े रखने की कोई गुंजाइश नहीं है।
गुंजाइश

Opportunity for.

Room for improvement.
room

ಅರ್ಥ : ಒಂದು ವಿಶೇಷವಾದ ಸ್ಥಿತಿ

ಉದಾಹರಣೆ : ಒಂದು ವೇಳೆ ನೀವು ನನ್ನ ಜಾಗದಲ್ಲಿ ಇದ್ದರೆ ಏನು ಮಾಡುತ್ತಿದ್ದಿರಿ.

ಸಮಾನಾರ್ಥಕ : ಸ್ಥಳ, ಸ್ಥಾನ


ಇತರ ಭಾಷೆಗಳಿಗೆ ಅನುವಾದ :

एक विशेष स्थिति।

अगर आप मेरी जगह पर होते तो क्या करते।
जगह, स्थान

A particular situation.

If you were in my place what would you do?.
place, shoes

ಅರ್ಥ : ಯಾರೋ ಒಬ್ಬರ ಪದವಿ ಅಥವಾ ಅವರ ಕೆಲಸ ಮಾಡುವ ಕ್ರಿಯೆ ಅಥವಾ ಭಾವನೆ ಅಥವಾ ಬದಲಾಯಿಸುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಮಧು ಅವರ ಸ್ಥಾನದಲ್ಲಿ ಸುಸ್ಮಾ ಎಂಬುವರನ್ನು ನೇಮಿಸಿಕೊಳ್ಳಲಾಯಿತು.

ಸಮಾನಾರ್ಥಕ : ಸ್ಥಾನ


ಇತರ ಭಾಷೆಗಳಿಗೆ ಅನುವಾದ :

किसी के पद पर या उसका काम करने की क्रिया या भाव या बदलने की क्रिया या भाव।

मधु के स्थान पर सुषमा को रखा गया है।
जगह, बदला, स्थान

ಅರ್ಥ : ಯಾವುದೇ ಬಗೆಯ ಆಶ್ರಯ ನೀಡುವಂತಹ ಜಾಗ

ಉದಾಹರಣೆ : ಪಕ್ಷಿಗಳಿಗೆ ರಾತ್ರಿ ಮಲಗಲು ಆಲದ ಮರ ಉತ್ತಮವಾದ ಜಾಗ.

ಸಮಾನಾರ್ಥಕ : ತಾಣ, ಸ್ಥಾನ


ಇತರ ಭಾಷೆಗಳಿಗೆ ಅನುವಾದ :

किसी सतह का भाग।

उसके शरीर में कई स्थानों पर तिल हैं।
पक्षियों के रात्रि विश्राम के लिए यह पीपल का वृक्ष उपयुक्त स्थान है।
अवस्थान, गाध, जगह, स्थान

ಅರ್ಥ : ಒಂದು ಅಮೂರ್ಥ ಮಾನಸಿಕ ಜಾಗ

ಉದಾಹರಣೆ : ನನ್ನ ಮನಸ್ಸಿನಲ್ಲಿ ಅವನಿಗೆ ಮುಖ್ಯವಾದ ಸ್ಥಾನವಿದೆ.

ಸಮಾನಾರ್ಥಕ : ಸ್ಥಾನ


ಇತರ ಭಾಷೆಗಳಿಗೆ ಅನುವಾದ :

एक अमूर्त मानसिक स्थान।

मेरे दिल में उसकी ख़ास जगह है।
जगह, स्थान

An abstract mental location.

He has a special place in my thoughts.
A place in my heart.
A political system with no place for the less prominent groups.
place