ಅರ್ಥ : ಹರಿವೆಯ ವ್ಯಾಪಾರಿ
ಉದಾಹರಣೆ :
ನಾವು ಜವಳಿಯ ವ್ಯಾಪಾರಿಸ್ಥನ ಅಂಗಡಿಯಲ್ಲಿ ಕೆಲವು ಬಟ್ಟೆಗಳನ್ನು ಖರೀದಿಸಿದೆವು.
ಸಮಾನಾರ್ಥಕ : ಅರಿವೆಯ ವ್ಯಾಪಾರಸ್ಥ, ಅರಿವೆಯ-ವ್ಯಾಪಾರಸ್ಥ, ಜವಳಿಯ-ವ್ಯಾಪಾರಸ್ಥ
ಇತರ ಭಾಷೆಗಳಿಗೆ ಅನುವಾದ :
A dealer in fabrics and sewing materials (and sometimes in clothing and drygoods).
draper