ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರೇಷ್ಮೆಯ ಎಳೆಗಳಿಂದ ಸುತ್ತಿದಂತಹ ಚಿನ್ನ ಮತ್ತು ಬೆಳ್ಳಿಯ ನೂಲಿನಂದ ಬಟ್ಟೆಯ ಮೇಲೆ ಮಾಡಿರುವಂತಹ ಕಸೂತಿ ಅಥವಾ ಕುಸುರಿನ ಕೆಲಸ
ಉದಾಹರಣೆ : ಸೀರೆಯಲ್ಲಿ ಮಾಡಿರುವಂತಹ ಜರತಾರಿಯ ಕೆಲಸವು ತುಂಬಾ ಸುಂದರವಾಗಿದೆ.
ಸಮಾನಾರ್ಥಕ : ಕಲಾಬತ್ತು
ಇತರ ಭಾಷೆಗಳಿಗೆ ಅನುವಾದ :हिन्दी English
सोने चाँदी के तार से लपेटा हुआ रेशम का डोरा या फीता जिससे कपड़े पर बेल-बूटे बनाये जाते हैं।
Gold or silver wire thread.
ಅರ್ಥ : ಯಾವುದರಲ್ಲಿ ಚಿನ್ನ ಅಥವಾ ಬೆಳ್ಳಿಯ ತುಣುಕುಗಳು ಇವೆಯೋ
ಉದಾಹರಣೆ : ಜರತಾರಿ ಸೀರೆಗಳು ತುಂಬಾ ಬೆಲೆಬಾಳುವುದು.
ಇತರ ಭಾಷೆಗಳಿಗೆ ಅನುವಾದ :हिन्दी
जिसमें सोने या चाँदी के तार लगे हों।
ಸ್ಥಾಪನೆ