ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಯಗಳಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಜಯಗಳಿಸಿದ   ಗುಣವಾಚಕ

ಅರ್ಥ : ಅಪರಾಜಿತಗೊಳಿಸುವಂತಹ ಅಥವಾ ಸೋಲಿಸುವಂತಹ

ಉದಾಹರಣೆ : ವಿಜೇತನಾದ ರಾಜ ಪರಾಜಿತನಾದ ರಾಜನನ್ನು ಬಂಧನದಲ್ಲಿರಿಸಿದನು.

ಸಮಾನಾರ್ಥಕ : ಗೆದ್ದ, ಗೆದ್ದಂತ, ಗೆದ್ದಂತಹ, ಜಯ ಹೊಂದಿದ, ಜಯ ಹೊಂದಿದಂತ, ಜಯ ಹೊಂದಿದಂತಹ, ಜಯಗಳಿಸಿದಂತ, ಜಯಗಳಿಸಿದಂತಹ, ಜಯಗೊಂಡ, ಜಯಗೊಂಡಂತ, ಜಯಗೊಂಡಂತಹ, ವಿಜಯಿ, ವಿಜಯಿಯಾದ, ವಿಜಯಿಯಾದಂತ, ವಿಜಯಿಯಾದಂತಹ, ವಿಜೇತ, ವಿಜೇತನಾದ, ವಿಜೇತನಾದಂತ, ವಿಜೇತನಾದಂತಹ


ಇತರ ಭಾಷೆಗಳಿಗೆ ಅನುವಾದ :

पराजित करने वाला।

विजेता राजा ने पराजित राजा को बंदी बना लिया।
अपध्वंसी, अभिजित, अभिजीत, ग़ालिब, गालिब, जितवार, जितवैया, जितार, जिष्णु, विजयी, विजेता

Having won.

The victorious entry.
The winning team.
victorious, winning