ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜೀವ ಧಾರಣೆ ಮಾಡುವಂತಹ
ಉದಾಹರಣೆ : ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.
ಸಮಾನಾರ್ಥಕ : ಜನ್ಮ ಹೊಂದು, ಜನ್ಮಿಸು, ಹುಟ್ಟು, ಹೆರಿಗೆಯಾಗು
ಇತರ ಭಾಷೆಗಳಿಗೆ ಅನುವಾದ :हिन्दी English
अस्तित्व में आना या जीवन धारण करना।
Come into existence through birth.
ಅರ್ಥ : ಜನ್ಮ ನೀಡುವ ಅಥವಾ ಪ್ರಸವದ ಸಮಯದಲ್ಲಿ ಸಹಾಯ ಮಾಡುವ ಕ್ರಿಯೆ
ಉದಾಹರಣೆ : ಹಳ್ಳಿಯಲ್ಲಿ ಇಂದು ಸಹ ಅವಳಿ ಮಕ್ಕಳು ಹುಟ್ಟುತ್ತಾರೆ.
ಸಮಾನಾರ್ಥಕ : ಜನಿಸು, ಹುಟ್ಟು
ಇತರ ಭಾಷೆಗಳಿಗೆ ಅನುವಾದ :हिन्दी
जन्म देने या प्रसव करने में सहायता देना।
ಸ್ಥಾಪನೆ