ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾತ್ರಿಗಳು ಉಳಿದುಕೊಳ್ಳುವುದಕ್ಕಾಗಿ ಧರ್ಮಾತ್ರವಾಗಿ ಮಾಡಿರುವಂತಹ ಮನೆ
ಉದಾಹರಣೆ : ನಾವು ವಾರಣಾಸೀಯಲ್ಲಿ ಒಂದು ಧರ್ಮಛತ್ರದಲ್ಲಿ ಉಳಿದುಕೊಂಡಿದ್ದೆವು.
ಸಮಾನಾರ್ಥಕ : ಛತ್ರ, ಧರ್ಮ ಛತ್ರ, ಧರ್ಮ ಶಾಲೆ
ಇತರ ಭಾಷೆಗಳಿಗೆ ಅನುವಾದ :हिन्दी English
यात्रियों के टिकने के लिए धर्मार्थ बनाया हुआ मकान।
A hotel providing overnight lodging for travelers.
ಸ್ಥಾಪನೆ