ಅರ್ಥ : ಛಾಯಾ ಚಿತ್ರ ಯಂತ್ರದಿಂದ ತೆಗೆದ ಭಾವಚಿತ್ರ
ಉದಾಹರಣೆ :
ಈ ವಿನಂತಿ ಪತ್ರದಲ್ಲಿ ನಿಮ್ಮ ಒಂದು ಭಾವಚಿತ್ರವನ್ನು ಅಂಟಿಸಿ
ಸಮಾನಾರ್ಥಕ : ಛಾಯಾ ಚಿತ್ರ, ಛಾಯಾ-ಚಿತ್ರ, ಫೋಟೋ, ಭಾವಚಿತ್ರ
ಇತರ ಭಾಷೆಗಳಿಗೆ ಅನುವಾದ :
किसी वस्तु, व्यक्ति आदि का फोटोकैमरे से निकाला हुआ चित्र।
इस आवेदनपत्र पर अपना एक फोटो भी चिपका दीजिए।