ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿತ್ರಹಿಂಸೆಯ ಉಪಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಚಿತ್ರಹಿಂಸೆಗೆ ಒಳಪಡಿಸಿದವನನ್ನು ಅಂಗಾತವಾಗಿ ಮಲಗಿಸಿ ಅವನ ಕೈಕಾಲುಗಳನ್ನು ಎಳೆದು ಕಟ್ಟಿ ಎರಡು ತುದಿಗಳಲ್ಲೂ ಇರುವ ಭಾರವಾದ ಉರುಳೆಗಳನ್ನು ಹಿಂದಕ್ಕೂ ಮುಂದಕ್ಕೂ ಉರುಳಿಸಿ ಅವನ ಕೀಲುಗಳನ್ನೆಲ್ಲ ಹಿಗ್ಗಾಮುಗ್ಗಾ ಎಳೆದು ನರಕಯಾತನೆಗೆ ಗುರಿಮಾಡಲು ಬಳಸುತ್ತಿದ್ದ ಚೌಕಟ್ಟು

ಉದಾಹರಣೆ : ಸಿಪಾಯಿ ಚಿತ್ರಹಿಂಸೆಯ_ಉಪಕರಣದಿಂದ ಅಪರಾಧಿಯ ಕಾಲನ್ನು ಕತ್ತರಿಸಿದನು.


ಇತರ ಭಾಷೆಗಳಿಗೆ ಅನುವಾದ :

एक प्रकार का उपकरण जिससे यंत्रणा दी जाती है।

सिपाही ने अपराधी के पैरों को शिकंजे से कस दिया।
शिकंजा

An instrument of torture that stretches or disjoints or mutilates victims.

rack, wheel