ಅರ್ಥ : ಒಂದು ಪ್ರಕಾರದ ಚಿಕ್ಕ ವನಸ್ಸ್ಪತಿ
ಉದಾಹರಣೆ :
ಶ್ಯಾಮನ ತೋಟದಲ್ಲಿ ಬೇರೆ-ಬೇರೆ ಪ್ರಕಾರಜಾತಿಯ ಗಿಡಗಳಿವೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚಿಕ್ಕ ಗಿಡ ಅದನ್ನು ಒಂದು ಜಾಗದಿಂದ ತೆಗೆದು ಇನ್ನೊಂದು ಜಾಗಕ್ಕೆ ನೆಡಲಾಗುತ್ತದೆ
ಉದಾಹರಣೆ :
ಅವನು ಹೊಲದಲ್ಲಿ ಸಸಿಗಳ ನಾಟಿ ಮಾಡುತ್ತಿದ್ದಾನೆ.
ಸಮಾನಾರ್ಥಕ : ನಾಟಿ, ನಾಟಿಮಾಡುವುದು, ಸಸಿ, ಹುಟ್ಟುವಳಿ
ಇತರ ಭಾಷೆಗಳಿಗೆ ಅನುವಾದ :
Young plant or tree grown from a seed.
seedling