ಅರ್ಥ : ಚಿಕಿತ್ಸೆ ಮಾಡುವ ಕೆಲಸ ಅಥವಾ ವೃತ್ತಿ
ಉದಾಹರಣೆ :
ಅವನು ಚಿಕಿತ್ಸೆಯನ್ನು ಮಾಡುತ್ತಾ ತನ್ನ ಪರಿವಾರದರನ್ನು ಪಾಲನೆ-ಪೋಷಣೆ ಮಾಡುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
The learned profession that is mastered by graduate training in a medical school and that is devoted to preventing or alleviating or curing diseases and injuries.
He studied medicine at Harvard.ಅರ್ಥ : ರೋಗವನ್ನು ಗುಣಪಡಿಸಿಕೊಳ್ಳುವ ಸಲುವಾಗಿ ವೈಧ್ಯರಿಂದ ಅಥವಾ ಪಂಡಿತರಿಂದ ನಡೆಯುವ ಪ್ರಕ್ರಿಯೆ
ಉದಾಹರಣೆ :
ನನ್ನ ತಾಯಿಗೆ ಸಕ್ಕರೆ ಕಾಯಿಲೆ ಇರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾಳೆ.
ಸಮಾನಾರ್ಥಕ : ಉಪಚಾರ, ಟ್ರೀಟ್ಮೆಂಟ್
ಇತರ ಭಾಷೆಗಳಿಗೆ ಅನುವಾದ :