ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾವಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಚಾವಣಿ   ನಾಮಪದ

ಅರ್ಥ : ಬಂಗಲೆ ಅಥವಾ ಕೋಣಿಯ ಮುಂಭಾಗದಲ್ಲಿ ಚಹ ಕುಡಿಯಲು ನಿರ್ಮಿಸಿರುವ ಜಾಗ

ಉದಾಹರಣೆ : ಚಾವಣಿಯ ಕೆಳಗೆ ನಿಂತು ನಾವು ಮಳೆ ನೀರಿನಲ್ಲಿ ನೆನೆಯುತ್ತಾ ಆನಂದಿಸುತ್ತಿದ್ದೆವು.


ಇತರ ಭಾಷೆಗಳಿಗೆ ಅನುವಾದ :

मकान या कमरे के आगे की ओर छाया के लिए बनी हुई टीन आदि की छत।

सायबान के नीचे खड़े हो कर हम बरसात का आनंद ले रहे थे।
सायबान

Rough shelter whose roof has only one slope.

lean-to

ಅರ್ಥ : ಸುಣ್ಣ ಮತ್ತು ಬೆಣಚುಗಲ್ಲು ಮುಂತಾದವುಗಳಿಂದ ಮಾಡಿದ ಮನೆಯ ಮೇಲ್ ಚಾವಣಿ

ಉದಾಹರಣೆ : ಮನೆಯ ಮಾಳಿಗೆಯ ಮೇಲೆ ಮಕ್ಕಳು ಆಟವಾಡುತ್ತಿದ್ದರು

ಸಮಾನಾರ್ಥಕ : ಮಾಳಿಗೆ


ಇತರ ಭಾಷೆಗಳಿಗೆ ಅನುವಾದ :

चूने, कंकड़ आदि से बनी हुई घर की छाजन।

छत के ऊपर बच्चे खेल रहे हैं।
चाल, छत, छत्त

A protective covering that covers or forms the top of a building.

roof

ಅರ್ಥ : ಮನೆ ಮೇಲಿನ ಚಾವಣಿ

ಉದಾಹರಣೆ : ಮಳೆ ಗಾಲದಲ್ಲಿ ಮನೆಯ ಮೇಲ್ಚಾವಣಿಯಿಂದ ನೀರು ತೊಟ್ಟಿಕ್ಕುತ್ತಿತ್ತು.

ಸಮಾನಾರ್ಥಕ : ತಡಿಕೆ, ಮುಚ್ಚಿಗೆ, ಮೇಲ್ಚಾವಣಿ


ಇತರ ಭಾಷೆಗಳಿಗೆ ಅನುವಾದ :

घर की फूस आदि की छाजन।

बरसात में छप्पर से पानी टपकने लगा।
आगर, चाल, छप्पर, छाजन, छान, छानी, टप्पर

A house roof made with a plant material (as straw).

thatch, thatched roof

ಅರ್ಥ : ಕೋಣೆ ಅಥವಾ ಚಾವಣಿಯಿಂದ ಹೊರಬರುತ್ತಿರುವ ನೀರು

ಉದಾಹರಣೆ : ಮಳೆಯಲ್ಲಿ ನೆನೆಯದೆ ಉಳಿಯಲು ಅವನು ಚಾವಣಿಯ ಕೆಳಗೆ ನಿಂತುಕೊಂಡ

ಸಮಾನಾರ್ಥಕ : ತಾರ್ಸಿ, ಮಾಳಿಗೆ, ಸೂರು


ಇತರ ಭಾಷೆಗಳಿಗೆ ಅನುವಾದ :

कोठे या पाटन का दीवार से बाहर निकला हुआ भाग।

वह वर्षा से बचने के लिए छज्जे के नीचे खड़ा हो गया।
अलिंद, अलिन्द, छज्जा, बारजा

Projection that extends beyond or hangs over something else.

overhang