ಅರ್ಥ : ಯಾವುದೊ ಒಂದು ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯು ಪ್ರಖ್ಯಾತಿಯನ್ನು ಪಡೆದುಕೊಂಡು ನಿಪುಣನಾಗುತ್ತಾನೆ.
ಉದಾಹರಣೆ :
ಕ್ರಿಕೆಟ್ ಮಿನುಗುತಾರೆಯಾದ ಸಚಿನ್ ಅವರ ಪ್ರತಿಭೆಯನ್ನು ಎಲ್ಲಾರು ಕೊಂಡಾಡುತ್ತಾರೆ.
ಸಮಾನಾರ್ಥಕ : ಚತುರ, ಮಿನುಗುತಾರೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ
ಉದಾಹರಣೆ :
ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.
ಸಮಾನಾರ್ಥಕ : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ
ಇತರ ಭಾಷೆಗಳಿಗೆ ಅನುವಾದ :
जिसमें बहुत बुद्धि या समझ हो।
बुद्धिमान व्यक्ति व्यर्थ की बहस में नहीं पड़ते हैं।Having or marked by unusual and impressive intelligence.
Our project needs brainy women.