ಅರ್ಥ : ಯಾವುದೇ ಬಗೆಯ ಭೌತಿಕ ಕಾಯಗಳ ಚಲನೆಗೂ, ಅವುಗಳ ದ್ರವ್ಯರಾಶಿ ಮತ್ತು ಅವುಗಳ ಮೇಲೆ ಪ್ರಯೋಗವಾಗುವ ಬಲಗಳಿಗೂ ಇರುವ ಸಂಬಂಧವನ್ನು ಕುರಿತು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ
ಉದಾಹರಣೆ :
ಅವನಿಗೆ ಈ ವರ್ಷದ ಭೌತವಿಜ್ಞಾನದ ವಿಷಯಗಳಲ್ಲಿ ಚಲನವಿಜ್ಞಾನ ಸ್ವಲ್ಪ ತೊಡಕೆನಿಸುತ್ತಿದೆ.
ಸಮಾನಾರ್ಥಕ : ಚಲನವಿಜ್ಞಾನ, ಡೈನಾಮಿಕ್ಸ್
ಇತರ ಭಾಷೆಗಳಿಗೆ ಅನುವಾದ :
वह विज्ञान जिसके अंतर्गत गति करती हुई वस्तुओं का एवं उनके बलों का वैज्ञानिक अध्ययन किया जाता है।
मीना को गति विज्ञान कठिन लगता है।