ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚರಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಚರಂಡಿ   ನಾಮಪದ

ಅರ್ಥ : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ

ಉದಾಹರಣೆ : ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.

ಸಮಾನಾರ್ಥಕ : ಮೋರಿ


ಇತರ ಭಾಷೆಗಳಿಗೆ ಅನುವಾದ :

जल बहने का पतला मार्ग या छोटा नाला।

कचड़ा भर जाने के कारण नाली का मुँह बंद हो गया है।
कुलाबा, नाली, मोरी

A waste pipe that carries away sewage or surface water.

cloaca, sewer, sewerage

ಚರಂಡಿ   ಗುಣವಾಚಕ

ಅರ್ಥ : ಬಚ್ಚಲು -ಚರಂಡಿಗೆ ಸಂಬಂಧಿಸಿದ

ಉದಾಹರಣೆ : ಕೆಲಸಗಾರನು ಚರಂಡಿಯ ಕಸವನ್ನು ತೆಗೆಯುತ್ತಿದ್ದಾನೆ.

ಸಮಾನಾರ್ಥಕ : ಬಚ್ಚಲು ಮನೆಯ, ಮೋರಿಯ


ಇತರ ಭಾಷೆಗಳಿಗೆ ಅನುವಾದ :

नाबदान-संबंधी या नाबदान का।

मजदूर नाबदानी कचड़े को निकाल रहा है।
नाबदानी, पनालिया