ಅರ್ಥ : ಬುದ್ಧಿವಂತನಾಗುವ ಅವಸ್ಥೆ, ಗುಣ ಅಥವಾ ಭಾವನೆ
ಉದಾಹರಣೆ :
ಅವನು ಬುದ್ದಿವಂತಿಕೆಯಿಂದ ಉತ್ತರವನ್ನು ಕೊಟ್ಟನು.
ಸಮಾನಾರ್ಥಕ : ಚತುರತೆ, ಜಾಣತನ, ಬುದ್ಧಿವಂತಿಕೆ
ಇತರ ಭಾಷೆಗಳಿಗೆ ಅನುವಾದ :
The intellectual ability to penetrate deeply into ideas.
astuteness, deepness, depth, profoundness, profundity