ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಘಾತಕ ಪದದ ಅರ್ಥ ಮತ್ತು ಉದಾಹರಣೆಗಳು.

ಘಾತಕ   ನಾಮಪದ

ಅರ್ಥ : ಫಲಿತ ಜೋತ್ಯಷ್ಯದ ಅನುಸಾರವಾಗಿ ಒಂದು ತರಹದ ಯೋಗದ ಫಲವಾಗಿ ಮನುಷ್ಯ ಸಾಯುತ್ತಾನೆ

ಉದಾಹರಣೆ : ಹುಡುಗನ ಜಾತಕದಲ್ಲಿ ಘಾತಕ ಯೋಗವಿದೆ ಆದರಿಂದ ನೀವು ನಿಮ್ಮ ಮಗಳನ್ನು ಕೊಟ್ಟು ಮದುವೆ ಮಾಡಬೇಡಿ.

ಸಮಾನಾರ್ಥಕ : ಘಾತಕ ಯೋಗ, ಘಾತಕಿ ಯೋಗಿ


ಇತರ ಭಾಷೆಗಳಿಗೆ ಅನುವಾದ :

फलित ज्योतिष के अनुसार वह योग जिसके फलस्वरूप आदमी मर सकता हो।

लड़के के कुंडली में घातक योग है अतः आप अपनी लड़की का विवाह इनसे न करिए।
घातक, घातक योग, घातकी, घातकी योग

ಅರ್ಥ : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ

ಉದಾಹರಣೆ : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.

ಸಮಾನಾರ್ಥಕ : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಹಿಂಸ್ರ, ಹಿಂಸ್ರಕ


ಇತರ ಭಾಷೆಗಳಿಗೆ ಅನುವಾದ :

हिंसा करने या मार डालनेवाला प्राणी।

जंगल में प्रवेश करने से पूर्व हिंसकों से बचने का उपाय भी सोच लेना चाहिए।
अभिघातक, अभिघाती, ख़ूनख़्वार, ख़ूनखोर, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, घातक, घातकी, दशेर, हिंसक

ಘಾತಕ   ಗುಣವಾಚಕ

ಅರ್ಥ : ಯಾವುದೋ ಒಂದರಲ್ಲಿ ಹಿಂಸೆ ಇರುವ

ಉದಾಹರಣೆ : ಹೆಚ್ಚಾಗುತ್ತಿರುವ ಹಿಂಸಾತ್ಮಕ ವೃತ್ತಿಯು ಮನುಷ್ಯನನ್ನು ಪ್ರಾಣಿಗಿಂತ ನಿಕೃಷ್ಟವಾಗಿ ಮಾಡಿದೆ.

ಸಮಾನಾರ್ಥಕ : ಬರ್ಬರ, ಹಿಂಸಾತ್ಮಕ, ಹಿಂಸೆ


ಇತರ ಭಾಷೆಗಳಿಗೆ ಅನುವಾದ :

जिसमें हिंसा हो।

नाज़ियों ने यहूदियों के प्रति हिंसक रवैया अपनाया।
बढ़ती हुई हिंसक वृत्ति मनुष्य को पशु से भी बदतर बनाती जा रही है।
घातक, घातकी, नृशंस, बर्बर, हिंसक, हिंसात्मक