ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಪ್ತದಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಗುಪ್ತದಾರಿ   ನಾಮಪದ

ಅರ್ಥ : ಯಾವುದೇ ಮಹಲು ಕೋಟೆ ಮುಂತಾದ ಕಡೆ ಸಾರ್ವಜನಿಕರಿಗೆ ಅವಕಾಶವಿಲ್ಲದ ಬಹುಜನರಿಗೆ ತಿಳಿಯದ, ಹೆಚ್ಚಾಗಿ ಆಯಾ ಕೋಟೆ ಮಹಲಿನ ರಕ್ಷಣಾ ವಲಯಕ್ಕೆ ಮಾತ್ರ ಗೊತ್ತಿರುವ ಗುಪ್ತವಾದ ಪ್ರವೇಶ ದ್ವಾರ

ಉದಾಹರಣೆ : ಗುಪ್ತದ್ವಾರದ ಮೂಲಕ ಚಿತ್ರದುರ್ಗದ ಕೋಟೆಯನ್ನು ಪ್ರವೇಶಿಸುತ್ತಿದ್ದ ಹೈದರಾಲಿ ಸೈನಿಕರನ್ನು ಓಬವ್ವ ಒನಕೆಯಿಂದ ಹೊಡೆದುರುಳಿಸಿದಳು.

ಸಮಾನಾರ್ಥಕ : ಕಳ್ಳಕಿಂಡಿ, ಗುಪ್ತದ್ವಾರ, ರಹಸ್ಯ ಮಾರ್ಗ


ಇತರ ಭಾಷೆಗಳಿಗೆ ಅನುವಾದ :

महलों आदि में बना वह गुप्त या छिपा द्वार जो सार्वजनिक नहीं होता है और जिसके बारे में सिर्फ वहाँ रहनेवाले कुछ ख़ास लोगों को पता होता है।

शत्रु को गुप्त द्वार की भनक लग गई और वह उसी रास्ते से महल में प्रवेश हो गया।
अंतर्द्वार, अन्तर्द्वार, अपद्वार, कूट द्वार, कूट-द्वार, कूटद्वार, ख़ुफ़िया दरवाज़ा, खिड़की, खुफिया दरवाजा, गुप्त द्वार, गुप्त-द्वार, गुप्तद्वार, चोर दरवाज़ा, चोर दरवाजा, चोर-दरवाज़ा, चोर-दरवाजा, चोर-द्वार, चोरदरवाज़ा, चोरदरवाजा, चोरद्वार, पक्ष द्वार