ಅರ್ಥ : ಯಾವುದೇ ಚಿಕಿತ್ಸೆಗೂ ಗುಣ ಆಗಲು ಸಾಧ್ಯವೇ ಇರದಂತಹುದು
ಉದಾಹರಣೆ :
ಹಂದಿ ಜ್ವರವು ಇಂದು ವಾಸಿ_ಮಾಡಲಾಗದ ರೋಗವಾಗಿ ಪರಿಣಮಿಸಿದೆ.
ಸಮಾನಾರ್ಥಕ : ಗುಣಪಡಿಸಲಾಗದ, ಗುಣಪಡಿಸಲಾಗದಂತ, ನಿವಾರಿಸಲಾರದ, ನಿವಾರಿಸಲಾರದಂತ, ನಿವಾರಿಸಲಾರದಂತಹ, ಪರಿಹರಿಸಲಾರದ, ಪರಿಹರಿಸಲಾರದಂತ, ಪರಿಹರಿಸಲಾರದಂತಹ, ವಾಸಿ ಮಾಡಲಾಗದ, ವಾಸಿ ಮಾಡಲಾಗದಂತ, ವಾಸಿ ಮಾಡಲಾಗದಂತಹ
ಇತರ ಭಾಷೆಗಳಿಗೆ ಅನುವಾದ :
जिसकी चिकित्सा संभव न हो।
रक्त कैंसर अभी भी असाध्य रोग है।