ಅರ್ಥ : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು
ಉದಾಹರಣೆ :
ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.
ಸಮಾನಾರ್ಥಕ : ಗೋಲಿ, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು
ಇತರ ಭಾಷೆಗಳಿಗೆ ಅನುವಾದ :
सीसे, बारूद आदि की ढली हुई गोली जो बंदूक में भरकर चलाई जाती है।
उसने चिड़िया मारने के लिए बंदूक में गोली भरी।ಅರ್ಥ : ದಪ್ಪ ಕಾಗದದಲ್ಲಿ ಮಾಡಿರುವ ಕೊಳವೆಯಲ್ಲಿ ಗುಂಡು, ಸಿಡಿ ಮದ್ದು ಮತ್ತು ಮದ್ದುಗುಂಡಗಳನ್ನು ತುಂಬಿರುತ್ತಾರೆ
ಉದಾಹರಣೆ :
ಬಂದೂಕಿನಿಂದ ಸುಡಲು ಸಿಪಾಯಿ ಸಿಡಿಮದ್ದುಗಳನ್ನು ತುಂಬುತ್ತಿದ್ದಾನೆ.
ಸಮಾನಾರ್ಥಕ : ಮದ್ದುಗುಂಡು, ಸಿಡ್ಡಿಮದ್ದು
ಇತರ ಭಾಷೆಗಳಿಗೆ ಅನುವಾದ :
Ammunition consisting of a cylindrical casing containing an explosive charge and a bullet. Fired from a rifle or handgun.
cartridgeಅರ್ಥ : ಹಸಿಯಾದ ಉಂಡೆ
ಉದಾಹರಣೆ :
ಮಣ್ಣಿನ ಗೋಡೆ ಒಂದರ ಮೇಲೆ ಒಂದು ಮಣ್ಣಿನ ಹಸಿಯಾದ ಉಂಡೆಯನ್ನು ಇಟ್ಟು ಮಾಡಲಾಗುತ್ತದೆ.
ಸಮಾನಾರ್ಥಕ : ಉಂಡೆ, ಹಸಿ ಪದಾರ್ಥದ ಮುದ್ದೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೋಡೆಗಳನ್ನು ಕಟ್ಟುವ ಸಮಯದಲ್ಲಿ ನೇರವಾಗಿ ಇದೆಯೆ ಇಲ್ಲವೋ ಎಂದು ನೋಡಲು ಒಂದು ಪ್ರಕಾರದ ದಾರದ ಗುಂಡಿನಂತಹ ಉಪಕರಣವನ್ನು ಬಳಸುವರು
ಉದಾಹರಣೆ :
ರಾಜಮೇಸ್ತ್ರಿ ಗೋಡೆ ಮೇಲೆ ಗುಂಡನ್ನು ನೇತುಹಾಕುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕವಿಯಲ್ಲಿ ಧರಿಸಬಹುದಾದ ಒಂದು ದುಂಡಾಕಾರದ ಒಡವೆ
ಉದಾಹರಣೆ :
ಶೀಲಾಳ ಕಿವಿಯಲ್ಲಿ ಹಾಕಿದ ಗುಂಡು ಮಿರಿಮಿರಿ ಮಿಂಚುತ್ತಿತ್ತು.
ಇತರ ಭಾಷೆಗಳಿಗೆ ಅನುವಾದ :
Jewelry to ornament the ear. Usually clipped to the earlobe or fastened through a hole in the lobe.
earring