ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಿಡ-ಮರ ಪದದ ಅರ್ಥ ಮತ್ತು ಉದಾಹರಣೆಗಳು.

ಗಿಡ-ಮರ   ನಾಮಪದ

ಅರ್ಥ : ಗಿಡ-ಮರ ಅಥವಾ ವನಸ್ಪತಿಗಳ ಸಮೂಹ

ಉದಾಹರಣೆ : ಆ ಪರ್ವತಕ್ಕೆ ಹೋಗಬೇಕೆಂದರೆ ಈ ಗಿಡಗಳ ಸಮೂಹಗಳ ಮಧ್ಯದಲ್ಲಿಯೇ ನೀವು ಹೋಗಬೇಕು.

ಸಮಾನಾರ್ಥಕ : ಗಿಡ ಮರ, ಗಿಡಗಳ ಸಮೂಹ, ಮರ ಗಿಡ, ಮರ-ಗಿಡ, ವನಸ್ಪತಿ ಸಮೂಹ, ವನಸ್ಪತಿ-ಸಮೂಹ


ಇತರ ಭಾಷೆಗಳಿಗೆ ಅನುವಾದ :

पेड़-पौधों या वनस्पतियों का समूह।

उस पर्वत पर जाने के लिए आपको इन पेड़-पौधों से होकर गुजरना पड़ेगा।
पादप समूह, पेड़ पौधे, पेड़-पौधे, वनस्पति समूह

All the plant life in a particular region or period.

Pleistocene vegetation.
The flora of southern California.
The botany of China.
botany, flora, vegetation