ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಳ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಳ   ನಾಮಪದ

ಅರ್ಥ : ಮೀನು ಹಿಡಿಯುವ ಉದ್ದವಾದ ಕೋಲು, ಲೋಹ, ದಾತುಗಳಿಂದ ಮಾಡಲಾಗಿರುತ್ತದೆ ಮತ್ತು ಅದರಲ್ಲಿ ಮುಂಭಾಗದಲ್ಲಿರುವ ಮುಳ್ಳಿಗೆ ಮೀನು ಸಿಕ್ಕು ಬೀಳುತ್ತದೆ

ಉದಾಹರಣೆ : ರಜೆಯ ದಿನಗಳಲ್ಲಿ ಶ್ಯಾಮನು ಪ್ರಾಯಶಃ ಗಾಳವನ್ನು ತೆಗೆದು ಕೊಂಡು ಕೆರೆಯ ಕಡೆಗೆ ಹೋಗುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

मछली पकड़ने का एक औज़ार जो लकड़ी, धातु आदि का बना होता है और जिसके आगे मछली फँसाने का काँटा लगा होता है।

छुट्टी के दिनों में श्याम प्रायः बंसी लेकर तालाब की ओर चला जाता है।
बंसी

A rod of wood or steel or fiberglass that is used in fishing to extend the fishing line.

fishing pole, fishing rod

ಅರ್ಥ : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ

ಉದಾಹರಣೆ : ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.

ಸಮಾನಾರ್ಥಕ : ಕೊಂಡಿ, ಸಣ್ಣಮೊಳೆ


ಇತರ ಭಾಷೆಗಳಿಗೆ ಅನುವಾದ :

मछली फँसाने की अँकुड़ी।

मछली पकड़ने के लिए मोहन ने कँटिया में चारा लगाया।
कँटिया, कंटिया, काँटा, कांटा, बंसी, बलिश, वडिश, शिस्त

A sharp barbed hook for catching fish.

fishhook