ಅರ್ಥ : ಭಾವನೆಯಿಂದ ಮಗ್ನನಾಗುವ, ತಲ್ಲೀನನಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಎಲ್ಲಾ ಕೆಲಸಲದಲ್ಲಿ ಶ್ಯಾಮನ ಭಾವಾತಿರೇಕವನ್ನು ನೋಡಬಹುದು.
ಸಮಾನಾರ್ಥಕ : ಪ್ರೇಮಾತಿರೇಕ, ಭಾವಾತಿರೇಕ
ಇತರ ಭಾಷೆಗಳಿಗೆ ಅನುವಾದ :
भाव में विभोर होने की अवस्था या भाव।
हर काम में श्याम की भाव विभोरता देखते ही बनती है।