ಅರ್ಥ : ನೀರಿನಲ್ಲಿ ಮಣ್ಣನ್ನು ಹಾಕುವುದರಿಂದ ಕೊಳೆ ಅಥವಾ ಮಲಿನವಾಗುತ್ತದೆ
ಉದಾಹರಣೆ :
ಮತ್ತೆ ನೀರು ಕೊಳೆಯಾಯಿತು.
ಸಮಾನಾರ್ಥಕ : ಕೊಳೆಯಾಗು, ಗಬ್ಬಾಗು, ಮಲಿನವಾಗು
ಇತರ ಭಾಷೆಗಳಿಗೆ ಅನುವಾದ :
पानी का मिट्टी मिलने से गंदा या मैला होना।
एक बार फिर पानी गंदा हो गया।