ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು
ಉದಾಹರಣೆ : ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು.
ಸಮಾನಾರ್ಥಕ : ಅರಸು, ಒಡೆಯ, ದೊರೆ, ಪ್ರಭು, ಮುಖಂಡ, ರಾಜ
ಇತರ ಭಾಷೆಗಳಿಗೆ ಅನುವಾದ :हिन्दी
कुम्भ आदि पर्वों पर साधु-महात्माओं की निकलनेवाली सवारी।
ಅರ್ಥ : ಹಿಂಧೂಗಳ ನಾಲ್ಕು ವರ್ಣಗಳಲ್ಲಿ ನಾಲ್ಕನೇ ವರ್ಣ, ಈ ವರ್ಣದ ಜನರ ಕೆಲಸ ದೇಶದ ಶಾಸನ ಮತ್ತು ಶತೃಗಳಿಂದ ರಕ್ಷಣೆ ಮಾಡುವುದು
ಉದಾಹರಣೆ : ರಾಜನು ಒಬ್ಬ ಕ್ಷತ್ರಿಯ.
ಸಮಾನಾರ್ಥಕ : ಯೋಧ, ಸೈನಿಕ
ಇತರ ಭಾಷೆಗಳಿಗೆ ಅನುವಾದ :हिन्दी English
हिंदुओं के चार वर्णों में दूसरा जिस वर्ण के लोगों का काम देश पर शासन करना और शत्रुओं से उसकी रक्षा करना था।
The second highest of the four varnas: the noble or warrior category.
ಅರ್ಥ : ಕ್ಷತ್ರಿಯಗೆ ಸಂಬಂಧಿಸಿದ
ಉದಾಹರಣೆ : ರಾಮ ಕ್ಷತ್ರಿಯ ವಂಶಕ್ಕೆ ಸೇರಿದವ.
क्षत्रिय का या क्षत्रिय संबंधी।
ಸ್ಥಾಪನೆ