ಅರ್ಥ : ಆಟದ ಸಲಕರಣೆ ಅಥವಾ ವಸ್ತು ಅದರಿಂದ ಆಟ ಆಡುವರು, ಅಥವಾ ಅದನ್ನು ಆಟವಾಡಲು ಬಳಸುವರು
ಉದಾಹರಣೆ :
ಬ್ಯಾಟು, ಚಂಡು ಮೊದಲಾದವು ಆಟದ ಸಲಕರಣೆಗಳು
ಸಮಾನಾರ್ಥಕ : ಆಟದ ಸಲಕರಣೆ, ಆಟದ ಸಾಮಗ್ರಿ
ಇತರ ಭಾಷೆಗಳಿಗೆ ಅನುವಾದ :
खेल का उपस्कर या वह वस्तु जिससे खेला जाता हो या जो खेल में सहायक हो।
बल्ला,गेंद आदि खेल उपस्कर हैं।Equipment or apparatus used in playing a game.
game equipment