ಅರ್ಥ : ಈ ಆಟವನ್ನು ಚರ್ಮದ ಹೊದಿಕೆಯ ಆಟದ ಬಡಿಗೆಯಿಂದ ಆಡಳಾಗುತ್ತದೆ
ಉದಾಹರಣೆ :
ಅವನು ಚರ್ಮದ ಹೊದಿಕೆಯಿಂದ ಮಾಡಿದ ಆಟದ ಬಡಿಗೆಯಿಂದ ಆಟವಾಡುತ್ತಿದ್ದಾನೆ.
ಸಮಾನಾರ್ಥಕ : ಆಟದ ಬಡಿಗೆ, ಚರ್ಮದ ಹೊದಿಕೆಯ ಆಟದ ಬಡಿಗೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ
ಉದಾಹರಣೆ :
ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.
ಸಮಾನಾರ್ಥಕ : ಛಡಿ, ಬೆತ್ತ, ಹುಲ್ಲುಕಡ್ಡಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)
ಉದಾಹರಣೆ :
ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.
ಸಮಾನಾರ್ಥಕ : ಕೋರಡಾ, ಕೋರಡೆ, ಚಬುಕ, ಚಾಟಿ, ಚಾವಟಿ, ಬಡಿಗೆ, ಬಾರ ಕೋಲು, ಬಾರಕೋಲು
ಇತರ ಭಾಷೆಗಳಿಗೆ ಅನುವಾದ :
An instrument with a handle and a flexible lash that is used for whipping.
whipಅರ್ಥ : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು
ಉದಾಹರಣೆ :
ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು
ಸಮಾನಾರ್ಥಕ : ಬಿದುರಿನ ಕಡ್ಡಿ, ಬೆತ್ತ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು, ಸೆಳೆ
ಇತರ ಭಾಷೆಗಳಿಗೆ ಅನುವಾದ :
A small thin branch of a tree.
stickಅರ್ಥ : ಭಾರವಾದ ವಸ್ತು ಮುಂತಾದವುಗಳನ್ನು ನೇರವಾಗಿ ನಿಲ್ಲಿಸಲು ಅದರ ಕೆಳಗೆ ಕೋಲುದಬ್ಬೆಬೊಂಬು ಇಡುವರು
ಉದಾಹರಣೆ :
ಬಾಳೆ ಮರ ಬಾಳೆ ಹಣ್ಣುಗಳಿಂದ ತುಂಬುದು ಅದರ ಭಾರಕ್ಕೆ ಬಾಗಿರುವ ಕಾರಣ ಅದನ್ನು ನೇರವಾಗಿ ನಿಲ್ಲಿಸಲು ಆಧಾರವಾಗಿ ಕಂಬವನ್ನು ನೆಡು.
ಸಮಾನಾರ್ಥಕ : ಆದಾರ ಸಂಭ, ಊರುಗೋಲು, ಕಂಬ, ದಬ್ಬೆ, ಬೊಂಬು, ಸಂಭ
ಇತರ ಭಾಷೆಗಳಿಗೆ ಅನುವಾದ :
A support placed beneath or against something to keep it from shaking or falling.
prop