ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಡಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಕೋಡಿಲ್ಲದ   ಗುಣವಾಚಕ

ಅರ್ಥ : ಯಾವುದಕ್ಕೆ ಕೋಡಿಲ್ಲವೋ (ಪಶು)

ಉದಾಹರಣೆ : ಕತ್ತೆ, ಹುಲಿ ಮೊದಲಾದವು ಕೋಡಿಲ್ಲದ ಪ್ರಾಣಿಗಳು.

ಸಮಾನಾರ್ಥಕ : ಕೊಂಬಿಲ್ಲದ, ಕೊಂಬಿಲ್ಲದಂತ, ಕೊಂಬಿಲ್ಲದಂತಹ, ಕೋಡಿಲ್ಲದಂತ, ಕೋಡಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जिसे सींग न हो (पशु)।

गधा, व्याघ्र आदि सींगरहित पशु हैं।
अव्यंजन, अव्यञ्जन, सींगरहित

Having no horns.

Hornless cattle.
hornless

ಅರ್ಥ : ಸಹಜವಾಗಿ ಕೋಡುಗಳಿಲ್ಲದ ಪ್ರಾಣಿ

ಉದಾಹರಣೆ : ಕುದುರೆ ಒಂದು ಕೋಡಿಲ್ಲದ ಪ್ರಾಣಿ.

ಸಮಾನಾರ್ಥಕ : ಕೊಂಬಿಲ್ಲದ


ಇತರ ಭಾಷೆಗಳಿಗೆ ಅನುವಾದ :

जिसमें सींग न हो या जो सींगविहीन हो।

घोड़ा एक सींगहीन पशु है।
बेसिंगा, बेसिंघा, मुंडा, विशृंग, शृंगहीन, सींगहीन

Having no horns.

Hornless cattle.
hornless