ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಏನನ್ನಾದರೂ ಕೊಡುವುದು ಅಥವಾ ಉಡುಗೊರೆಯಾಗಿ ಏನನ್ನಾದರೂ ಕೊಡುವುದು
ಉದಾಹರಣೆ : ಮುಖ್ಯ ಅಥಿತಿಗಳು ಕೊಡುಗೆಯನ್ನು ಮಕ್ಕಳಿಗೆ ನೀಡಿದರು.
ಸಮಾನಾರ್ಥಕ : ಕಾಣಿಕೆ, ಕೊಡುಗೆ, ಪ್ರಧಾನ
ಇತರ ಭಾಷೆಗಳಿಗೆ ಅನುವಾದ :हिन्दी English
किसी को कुछ देने की क्रिया।
The act of giving.
ಅರ್ಥ : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ
ಉದಾಹರಣೆ : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು
ಸಮಾನಾರ್ಥಕ : ದಾನ, ನೆರವು, ಸಂಯೋಗ, ಸಹಯೋಗ, ಸಹಾಯ
ಇತರ ಭಾಷೆಗಳಿಗೆ ಅನುವಾದ :हिन्दी
किसी काम में साथ देने या सहायक होने की क्रिया।
ಸ್ಥಾಪನೆ