ಅರ್ಥ : ಏನನ್ನೂ ಮಾಡದೆ ಸುಮ್ಮನೆ ಇರುವ ಪ್ರಕ್ರಿಯೆ
ಉದಾಹರಣೆ :
ನೀವು ಕೈ ಮೇಲೆ ಕೈ ಹಾಕಿ ಕುರುವುದರಿಂದ ಏನನ್ನೂ ಸಾದಿಸಿದಂತೆ ಆಗುವುದಿಲ್ಲ
ಸಮಾನಾರ್ಥಕ : ಕೈಕಟ್ಟಿ ಕೂರು
ಇತರ ಭಾಷೆಗಳಿಗೆ ಅನುವಾದ :
कुछ न करना, ऐसे ही पड़े रहना।
आप हाथ पर हाथ धरे बैठे हैं इससे कुछ नहीं होने वाला।